ವಿಡಿಯೋ ಗ್ಯಾಲರಿ

03-11-20 10:16 am ವಿಡಿಯೋ

ತರಕಾರಿ ತ್ಯಾಜ್ಯಗಳಿಂದಲೇ ಡೀಸೆಲ್ ; ಹಳ್ಳಿ ಸಾಧಕನಿಂದ ದೇಶಕ್ಕೆ ಸ್ವಾವಲಂಬನೆಯ ಪಾಠ !!

ಕರಾವಳಿಯ ಹಳ್ಳಿಗಾಡಿನ ಸಾಧಕರೊಬ್ಬರು ಬಯೋ ಡೀಸೆಲ್ ಉತ್ಪಾದಿಸಿ ದೇಶಕ್ಕೆ ಸ್ವಾವಲಂಬನೆಯ ಪಾಠ ಹೇಳಿದ್ದಾರೆ.