ವಿಡಿಯೋ ಗ್ಯಾಲರಿ

22-01-24 12:13 pm ವಿಡಿಯೋ

ಅಯೋಧ್ಯಾ ಶ್ರೀರಾಮನಿಗೆ 'ಪಟ್ಟಾಭಿಷೇಕ' ಸಂಭ್ರಮ ; ದೇಶ- ವಿದೇಶದಲ್ಲಿ ರಾಮೋತ್ಸವ, ನೇರಪ್ರಸಾರ

ಐನೂರು ವರ್ಷಗಳಿಂದ ಕೋಟ್ಯಂತರ ಭಾರತೀಯರು ನಿರೀಕ್ಷಿಸುತ್ತಿರುವ ದಿನ ಬಂದಿದೆ. ಅಯೋಧ್ಯಾ ಪುರಿಯಲ್ಲಿ ರಾಮನ ಮಂದಿರ ನೆಲೆಯಾಗುತ್ತಿದ್ದು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯಾಗುತ್ತಿದೆ. ಇಡೀ ದೇಶ ರಾಮೋತ್ಸವದ ಸಂಭ್ರಮದಲ್ಲಿ ತೊಡಗಿದ್ದು ಕೋಟ್ಯಂತರ ಭಕ್ತರು ರಾಮನ ಪಟ್ಟಾಭಿಷೇಕವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.