ವಿಡಿಯೋ ಗ್ಯಾಲರಿ

07-06-21 04:57 pm ವಿಡಿಯೋ

PM Modi Live: ಪ್ರಧಾನಿ ಮೋದಿ ಆನ್ ಲೈವ್..!

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಸ್ಥಿತಿಗತಿ, 3ನೇ ಅಲೆಯನ್ನು ಎದುರಿಸಲು ಮಾಡಿರುವ ಸಿದ್ಧತೆ ಮತ್ತು ಲಸಿಕೆ ಕೊರತೆಯ ವಿಚಾರದಲ್ಲಿ ಪ್ರಧಾನಿ ಮೋದಿ ಲೈವ್ ಬಂದು ಮನದಾಳ ಹಂಚಿಕೊಳ್ಳಲಿದ್ದಾರೆ.