ವಿಡಿಯೋ ಗ್ಯಾಲರಿ

19-12-20 11:15 am ವಿಡಿಯೋ

ಪದ್ಮಾಸನದ ಭಂಗಿಯಲ್ಲೇ ಸಮುದ್ರದಲ್ಲಿ ಈಜಾಡಿ ಸಾಹಸ ಮೆರೆದ ನಾಗರಾಜ ಖಾರ್ವಿ

ಪದ್ಮಾಸನ ಹಾಕಿ ಒಂದಷ್ಟು ಹೊತ್ತು ಕುಳಿತುಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ. ಅಂತದ್ರಲ್ಲಿ ಪದ್ಮಾಸನ ಹಾಕಿ ಈಜಾಡುವುದನ್ನು ಊಹಿಸಲು ಸಾಧ್ಯವೇ.. ಆದರೆ, ಅಸಾಧ್ಯ ಎನ್ನುವ ಮಾತನ್ನು ಸಾಧ್ಯವಾಗಿಸಿದ್ದಾರೆ ಈಜು ಪಟು ನಾಗರಾಜು ಖಾರ್ವಿ.