ವಿಡಿಯೋ ಗ್ಯಾಲರಿ

13-02-21 04:43 pm ವಿಡಿಯೋ

ಮೀನು ಡಿಕ್ಕಿಯಾಗಿ ಬೋಟ್ ತೂತು ; ಮರ್ಲಿನ್ ಮೀನಿನ ಚೂಪು ಕೊಂಬಿಗಿದೆ ಈಟಿಯಷ್ಟೇ ತಾಕತ್ತು !!

ಸಮುದ್ರದಲ್ಲಿ ಏನೆಲ್ಲಾ ಮೀನುಗಳಿವೆ, ಜಲಚರಗಳಿವೆ ಅನ್ನೋದ್ರ ಬಗ್ಗೆ ಲೆಕ್ಕ ಇಟ್ಟವರಿಲ್ಲ. ಈವತ್ತಿಗೂ ಭೂಮಿಯ ಮೇಲಿರುವ ಜೀವಿಗಳಿಗಿಂತ ಹೆಚ್ಚು ಜೀವಿಗಳು ಸಮುದ್ರದಲ್ಲೇ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಲ್ಲೊಂದು ಅಪರೂಪದ ಮೀನು ಎದುರಾಗಿದ್ದು, ಬೋಟನ್ನೇ ತೂತು ಮಾಡಿ ಹುಬ್ಬೇರುವಂತೆ ಮಾಡಿದೆ.