ವಿಡಿಯೋ ಗ್ಯಾಲರಿ

10-03-21 12:33 pm ವಿಡಿಯೋ

ಕಯಾಕಿಂಗ್ ; ಕಡಲಬ್ಬರದ ಮಧ್ಯೆ ಸಾಹಸ ಮೆರೆದ ಕಾಲೇಜು ಹುಡ್ಗೀರು !

ಒಂದೆಡೆ ಆರ್ಭಟಿಸುತ್ತಾ ನುಗ್ಗಿ ಬರುತ್ತಿರುವ ಕಡಲು.. ಮತ್ತೊಂದೆಡೆ, ಕಡಲಿನ ಅಲೆಗಳನ್ನು ಸೀಳಿಕೊಂಡು ಮುಂದೆ ಸಾಗುತ್ತಿರುವ ಯುವತಿಯರು. ಹೌದು.. ಕಡಲು, ಕಡಲಿನ ಅಬ್ಬರ ಅಂದರೆ ಮಾರುದ್ದ ಓಡುವ ನಮ್ಮೂರಿನ ಹುಡುಗಿಯರು ಸಮುದ್ರಕ್ಕೇ ಇಳಿದಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ತೀರದಲ್ಲಿ ಕಡಲಿನ ಅಬ್ಬರದ ಮಧ್ಯೆಯೇ ಕಾಲೇಜು ಯುವತಿಯರು ಕಯಾಕಿಂಗ್ ಮಾಡಿ ಗಮನ ಸೆಳೆದಿದ್ದಾರೆ.