ವಿಡಿಯೋ ಗ್ಯಾಲರಿ

12-02-21 05:41 pm ವಿಡಿಯೋ

ರೆಂಜಿಲಾಡಿಯ ಚಿರತೆ ಕೊನೆಗೂ ಬೋನಿಗೆ ; ಪಿಲಿಕುಳದ ತಜ್ಞರನ್ನು ಕರೆಸಿ ಅರಿವಳಿಕೆ

ಕುಟ್ರುಪ್ಪಾಡಿಯ ರೆಂಜಿಲಾಡಿ ಎಂಬಲ್ಲಿ ತೋಟಕ್ಕೆ ತೆರಳಿದ್ದ ದಂಪತಿಗೆ ದಾಳಿ ಮಾಡಿ ಮರವೇರಿ ಕುಳಿತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬೋನಿಗೆ ಸೇರಿಸಿದ್ದಾರೆ.