ವಿಡಿಯೋ ಗ್ಯಾಲರಿ

24-08-21 05:05 pm ವಿಡಿಯೋ

ಅಪ್ಘನ್ನಿಂದ ಬಚಾವಾದ್ರು ಮೊಂತೇರೊ ಬ್ರದರ್ಸ್ ! ಡೆಮ್ಸಿ ಮೊಂತೇರೊ ಉಳ್ಳಾಲಕ್ಕೆ ವಾಪಸ್

ಉಳ್ಳಾಲ ಉಳಿಯದ ಮೆಲ್ವಿನ್ ಮೊಂತೇರೊ (45) ಅಫ್ಘಾನಿಸ್ತಾನದ ನರಕದಿಂದ ಕಳೆದ ವಾರ ಪಾರಾಗಿ ಬಂದಿದ್ದರು. ಉದ್ಯೋಗಕ್ಕಾಗಿ ತೆರಳಿ ಸಿಕ್ಕಿಬಿದ್ದಿದ್ದ ಮೆಲ್ವಿನ್ ಸಹೋದರ ಡೆಮ್ಸಿ ಮೊಂತೆರೊ‌ ಕೂಡ ಇಂದು ಅಪ್ಘನ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ.