ವಿಡಿಯೋ ಗ್ಯಾಲರಿ

12-06-21 04:28 pm ವಿಡಿಯೋ

ಉಡುಪಿಯಲ್ಲಿ ಶಾಸಕರು, ಅಧಿಕಾರಿಗಳಿಂದಲೇ ಲಾಕ್ಡೌನ್ ನೀತಿ ಉಲ್ಲಂಘನೆ ! ಅಂತರವೂ ಇಲ್ಲ.. ಜನರಿಗೆ ಮಿತಿಯೂ ಇಲ್ಲ..!

ಲಾಕ್ಡೌನ್ ಕಾರಣ ಯಾವುದೇ ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳನ್ನೂ ಮಾಡುವ ಹಾಗಿಲ್ಲ. ಆದರೆ, ಉಡುಪಿ ಶಾಸಕ ರಘುಪತಿ ಭಟ್ ಪಾಲ್ಗೊಂಡಿದ್ದ ಕಾರ್ಯಕ್ರಮ ಒಂದರಲ್ಲಿ ಜನವೋ ಜನ.. ಮಾಸ್ಕೂ ಇಲ್ಲ. ಅಂತರವೂ ಇರಲಿಲ್ಲ. ಜನರಿಗೆ ಮಿತಿಯೂ ಇರಲಿಲ್ಲ.