ವಿಡಿಯೋ ಗ್ಯಾಲರಿ

12-12-20 06:42 pm ವಿಡಿಯೋ

ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆ ; ಗೆಜ್ಜೆಗಿರಿ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ !!

ಗೆಜ್ಜೆಗಿರಿಯನ್ನು ಮೂಲಸ್ಥಾನ ಎಂದು ಬಿಂಬಿಸಿ ಕೆಲವರು ಗುಂಪು ಕಟ್ಟಿಕೊಂಡು ಬಿಲ್ಲವ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಕೋಟಿ ಚೆನ್ನಯ ಜನ್ಮಸ್ಥಾನ ಜೀರ್ಣೋದ್ಧಾರ ಸಂಚಲನ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.