ವಿಡಿಯೋ ಗ್ಯಾಲರಿ

07-11-20 08:04 pm ವಿಡಿಯೋ

ಯುವಕನ ಕಿರುಕುಳ ; ದೂರು ಕೊಡಲು ಹೋದ ಯುವತಿಗೆ ಪೊಲೀಸರಿಂದಲೇ ಹಲ್ಲೆ !!

ದೂರು ಕೊಡಲು ಹೋಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆಯೇ ಬಜ್ಪೆ ಠಾಣೆಯ ಪೊಲೀಸರು ಬಾಸುಂಡೆ ಬರುವಂತೆ ಹೊಡೆದು ಹಲ್ಲೆಗೈದಿರುವ ಆರೋಪ ಕೇಳಿಬಂದಿದೆ.