ವಿಡಿಯೋ ಗ್ಯಾಲರಿ

26-09-20 11:31 am ವಿಡಿಯೋ

ಪಣಂಬೂರು ಠಾಣೆಗೆ ಅನುಶ್ರೀ ಹಾಜರು ; ಮಾಧ್ಯಮಗಳ ಕಣ್ತಪ್ಪಿಸಿದ ಪೊಲೀಸರು !

ನಟಿ, ನಿರೂಪಕಿ ಅನುಶ್ರೀ ಕೊನೆಗೂ ಮಂಗಳೂರಿನಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರು ನಗರ ಹೊರವಲಯದ ಪಣಂಬೂರು ಎಸಿಪಿ ಕಚೇರಿಗೆ ಆಗಮಿಸಿದ್ದು ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದಾರೆ.