ವಿಡಿಯೋ ಗ್ಯಾಲರಿ

25-01-21 06:14 pm ವಿಡಿಯೋ

ರೈತರ ಚಳವಳಿ ಬೆಂಬಲಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಧರಣಿ ; ರೈತರನ್ನು ನಿರ್ಲಕ್ಷಿಸಿದರೆ ಅವನತಿ - ಎಚ್ಚರಿಕೆ

ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.