ವಿಡಿಯೋ ಗ್ಯಾಲರಿ

07-09-20 02:24 pm ವಿಡಿಯೋ

ಸಾಲ ಕೇಳಲು ಬಂದಿದ್ದೇ ಶಾಪವಾಯ್ತು ! ಅತ್ಯಾಚಾರ ಕೇಸ್ ಹಾಕ್ತೀನಿ ಎಂದು ನಿಂದಿಸಿದ ಮಹಿಳೆ !!

ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ, ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.