ವಿಡಿಯೋ ಗ್ಯಾಲರಿ

07-12-20 06:15 pm ವಿಡಿಯೋ

ಪಂಪ್ವೆಲ್ ಫ್ಲೈ ಓವರಲ್ಲಿ ಕಂಟೇನರ್ ಲಾರಿ ಬ್ಲಾಸ್ಟ್ ಆಗಿದ್ದು ಹೌದಾ..?!

ಕರಾವಳಿಯಲ್ಲಿ ಬೆಚ್ಚಿಬೀಳಿಸಿದ ಲಾರಿ ಬ್ಲಾಸ್ಟ್ ಸೀನ್, ಮಂಗಳೂರಿನ ಪಂಪ್ವೆಲ್ ಫ್ಲೈ ಓವರಿನಲ್ಲಿ ಘಟನೆ ನಡೆದಿದ್ದಾಗಿ ವಿಡಿಯೋ ವೈರಲ್. ಫ್ಯಾಕ್ಟ್ ಚೆಕ್ ನಲ್ಲಿ ಪುಣೆಯಲ್ಲಿ ಘಟನೆ ನಡೆದಿರುವ ಬಗ್ಗೆ ಮಾಹಿತಿ.