ವಿಡಿಯೋ ಗ್ಯಾಲರಿ

04-08-20 06:43 pm ವಿಡಿಯೋ

ಲೆಬನಾನ್ ಸ್ಫೋಟ ; 78 ಸಾವು, ಸಾವಿರಾರು ಮಂದಿಗೆ ಗಾಯ, ಸ್ಪೋಟದ ತೀವ್ರತೆಗೆ ಭೂಕಂಪ !!

ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ನಿನ್ನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 78 ಮಂದಿಯಷ್ಟು ಮೃತಪಟ್ಟಿದ್ದು, 4000ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಸ್ಫೋಟದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.