ವಿಡಿಯೋ ಗ್ಯಾಲರಿ

05-04-21 06:37 pm ವಿಡಿಯೋ

ಪಬ್ ಜಿ ಆಟದ ಸೇಡಿಗೆ ಬಾಲಕ ಬಲಿ ! ಮನುಷ್ಯ ಸಂಬಂಧಕ್ಕೇ ಎಳ್ಳುನೀರು ಬಿಟ್ಟ ಮೊಬೈಲ್ ಹುಚ್ಚು !!

ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷ ಮತ್ತು ಆಟದ ಮೇಲಿನ ಹುಚ್ಚು ಅಹಂಕಾರ ಒಬ್ಬ ಅಮಾಯಕ ಹುಡುಗನ ಬಲಿ ಪಡೆದಿದೆ.