ವಿಡಿಯೋ ಗ್ಯಾಲರಿ

02-10-20 12:45 pm ವಿಡಿಯೋ

ಏನೇನೋ ಆಗಿ ಬಿಂಬಿಸುತ್ತಿರುವುದು ನೋವು ಕೊಟ್ಟಿದೆ ; ಅನುಶ್ರೀ

"12 ವರ್ಷಗಳ ಹಿಂದಿನ ರಿಯಾಲಿಟಿ ಶೋ ನನಗೆ ಈ ಪರಿ ನೋವು ಕೊಡುತ್ತದೆ ಎಂದು ಯಾವತ್ತೂ ಅಂದ್ಕೊಂಡಿರಲಿಲ್ಲ. ಸಿಸಿಬಿಯವರು ನೋಟಿಸ್ ಕೊಟ್ಟಿದ್ದು ನನಗೇನು ನೋವು ಕೊಟ್ಟಿಲ್ಲ‌. ವಿಚಾರಣೆಗೆ ಕರೆದ ಮಾತ್ರಕ್ಕೆ ಅಪರಾಧಿಯಾಗಲ್ಲ.‌ ಆರೋಪಿಯೂ ಆಗಲ್ಲ. ಆದರೆ ಕೆಲವರು ನನ್ನನ್ನು ಏನೇನೋ ಆಗಿ ಬಿಂಬಿಸುತ್ತಿದ್ದಾರೆ. ಅಪರಾಧಿ ಥರ ತೋರಿಸುತ್ತಿರುವುದು, ಅಭಿಪ್ರಾಯ ವ್ಯಕ್ತವಾಗುತ್ತಿರುವುದು ನನಗೆ ತುಂಬ ನೋವು ಕೊಟ್ಟಿದೆ... "