ವಿಡಿಯೋ ಗ್ಯಾಲರಿ

29-06-21 05:28 pm ವಿಡಿಯೋ

ಕೇರಳ ಗಡಿಭಾಗದಲ್ಲಿ ಮತ್ತೆ ನಿರ್ಬಂಧ ; ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ! ಗಡಿಯಲ್ಲೇ ತಪಾಸಣೆಗೆ ಕ್ರಮ

ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಪ್ರವೇಶದ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.