ವಿಡಿಯೋ ಗ್ಯಾಲರಿ

18-06-21 05:06 pm ವಿಡಿಯೋ

ಕಾಂಕ್ರೀಟ್ ಗೂಡಿನಲ್ಲಿ ನೀರೇ ಇಲ್ಲದೆ ಜೀವ ತೇಯುತ್ತಿದೆ ವೃದ್ಧ ದಂಪತಿ! ಬಿಲ್ಡರ್ ಮಾಡಿದ ಕರ್ಮಕ್ಕೆ ಬಡ ಜೀವಗಳಿಗೆ ನೀರು ಕಡಿತದ ಶಿಕ್ಷೆ !

ಇಲ್ಲೊಂದು ವೃದ್ಧ ದಂಪತಿಯ ಕುಟುಂಬ ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಬಿಲ್ಡರ್ ಮಾಫಿಯಾದ ದುರುಳರ ನಡುವೆ ಸಿಕ್ಕಿಬಿದ್ದು ನೀರಿನ ಪೂರೈಕೆಯನ್ನೇ ಕಡಿದುಕೊಂಡು ಕಷ್ಟ ಪಡುತ್ತಿರುವ ಕರುಣಾಜನಕ ಕತೆ ಹೇಳ್ತೀವಿ ಕೇಳಿ...