ವಿಡಿಯೋ ಗ್ಯಾಲರಿ

09-08-20 12:03 pm ವಿಡಿಯೋ

ಕೋವಿಡ್ ಸೆಂಟರ್​ನಲ್ಲಿ ಬೆಂಕಿ ಅವಘಡ: 7 ಮಂದಿ ಸಾವು

ತಾತ್ಕಾಲಿಕ ವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದ ಹೋಟೆಲ್ ವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ 7 ಮಂದಿ ಮೃತಪಟ್ಟ ಘೋರ ಅಗ್ನಿ ದುರಂತ ನಡೆದಿದೆ.