ವಿಡಿಯೋ ಗ್ಯಾಲರಿ

09-02-21 05:41 pm ವಿಡಿಯೋ

ನೆಲ್ಯಾಡಿ ; ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಧಗ ಧಗನೆ ಹೊತ್ತಿ ಉರಿದ ಪಿಕಪ್ ವಾಹನ !!

ಮಹೀಂದ್ರಾ ಝೀಟೋ ಪಿಕಪ್ ವಾಹನ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಭಸ್ಮವಾದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.