ವಿಡಿಯೋ ಗ್ಯಾಲರಿ

10-07-21 04:25 pm ವಿಡಿಯೋ

ಹೃದ್ರೋಗ ಜಾಗೃತಿ ; ಮಂಗಳೂರಿನ ತಜ್ಞರಿಂದ ಹಳ್ಳಿ ಹಳ್ಳಿಗೆ ಇಸಿಜಿ ಕೊಡುಗೆ, ಪ್ರತೀ ಗ್ರಾಪಂನಲ್ಲಿ ಯಂತ್ರ ಸ್ಥಾಪನೆ, ಉಚಿತ ಸಲಹೆಗೆ ವೈದ್ಯರ ತಂಡ

ಮಂಗಳೂರಿನ ಹೃದ್ರೋಗ ತಜ್ಞ ಪದ್ಮನಾಭ ಕಾಮತ್ ತಮ್ಮ ಕ್ಯಾಡ್ಸ್ ತಂಡದ ಮೂಲಕ ಹಳ್ಳಿಗಳಲ್ಲಿ ಹೃದ್ರೋಗದ ಬಗ್ಗೆ ಜಾಗೃತಿ ಮೂಡಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರತೀ ಗ್ರಾಮ ಪಂಚಾಯ್ತಿಗೂ ಉಚಿತವಾಗಿ ಇಸಿಜಿ ಯಂತ್ರ ಕೊಟ್ಟು ಹೃದ್ರೋಗದ ಬಗ್ಗೆ ಎಚ್ಚರ ಮೂಡಿಸುವ ಯತ್ನ ಆರಂಭಿಸಿದ್ದಾರೆ.