ವಿಡಿಯೋ ಗ್ಯಾಲರಿ

26-05-21 04:49 pm ವಿಡಿಯೋ

ವೈಝಾಗ್ ಟು ಕಾಸರಗೋಡು ; ಗಾಂಜಾ ಪೂರೈಕೆ ಜಾಲಕ್ಕೆ ಪೊಲೀಸರ ಕೊಕ್ಕೆ- ಬರೋಬ್ಬರಿ 200 ಕೇಜಿ ಗಾಂಜಾ, ನಾಲ್ವರು ಅರೆಸ್ಟ್

ಮೀನು ಸಾಗಾಟದ ಸೋಗಿನಲ್ಲಿ ಆಂಧ್ರಪ್ರದೇಶದಿಂದ ಕೇರಳದ ಕಾಸರಗೋಡಿಗೆ ತರಲಾಗುತ್ತಿದ್ದ ಬರೋಬ್ಬರಿ 200 ಕೇಜಿ ಗಾಂಜಾ ಜೊತೆಗೆ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.