ವಿಡಿಯೋ ಗ್ಯಾಲರಿ

19-01-21 03:07 pm ವಿಡಿಯೋ

ಕೊನೆಗೂ ಬಯಲಾಯ್ತು ಮಾಯಾ ಗ್ಯಾಂಗ್ "ಗೋಲಿಬಾರ್ ರಿವೇಂಜ್" !!

ಪೊಲೀಸ್ ಸಿಬಂದಿಗೆ ತಲವಾರಿನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಪ್ರೇರಣೆ ಮತ್ತು ಸಂಚು ನಡೆಸಿದ್ದ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.