ವಿಡಿಯೋ ಗ್ಯಾಲರಿ

01-12-20 05:31 pm ವಿಡಿಯೋ

ಕೋಟಿ ಚೆನ್ನಯ ಹೆಸರಿಗಾಗಿ ಹೋರಾಟ ; ಡಿ.7ರಂದು ಬೈಕ್ ರ್ಯಾಲಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂಬ ವಿಚಾರ ಸಾಮಾಜಿಕ ಹೋರಾಟದ ರೂಪ ಪಡೆದಿದೆ. ಮಂಗಳೂರಿನ ಬಿಲ್ಲವ್ ಬ್ರಿಗೇಡ್ ಈಗ ಹೋರಾಟ ಕೈಗೆತ್ತಿಕೊಂಡಿದ್ದು, ಮೊದಲ ಹಂತವಾಗಿ ಬೈಕ್ ರ್ಯಾಲಿ ಆಯೋಜಿಸಿದೆ.