ವಿಡಿಯೋ ಗ್ಯಾಲರಿ

04-03-21 03:56 pm ವಿಡಿಯೋ

ಮೀನು ಖರೀದಿ ನೆಪದಲ್ಲಿ ಮಹಿಳೆಯ ಕರಿಮಣಿ ಸರ ಕಿತ್ತ ಖದೀಮ ; ಮಾರುಕಟ್ಟೆ ಮಹಿಳೆಯರಿಂದ ಗೂಸಾ !

ಮೀನು ಮಾರುತ್ತಿದ್ದ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾಗಲು ಯತ್ನಿಸಿ, ಮಹಿಳೆಯರಿಂದ ಗೂಸಾ ತಿಂದ ಘಟನೆ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ.