ವಿಡಿಯೋ ಗ್ಯಾಲರಿ

29-01-21 06:06 pm ವಿಡಿಯೋ

ಉಳ್ಳಾಲ ಪಾಕಿಸ್ಥಾನ ’ ಹೇಳಿಕೆಯಿಂದ ಪಶ್ಚಾತ್ತಾಪ ಇಲ್ಲ, ಅಲ್ಲಿನ ಸ್ಥಿತಿ ಬದಲಾಗಲಿ, ಹಿಂದು ಶಾಸಕರಾಗಲಿ !

ಉಳ್ಳಾಲ ಪಾಕಿಸ್ಥಾನ ಆಗುತ್ತಿದೆ ಎನ್ನುವ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುನರುಚ್ಚರಿಸಿದ್ದಾರೆ.