ವಿಡಿಯೋ ಗ್ಯಾಲರಿ

02-03-21 02:07 pm ವಿಡಿಯೋ

ಮದುವೆ ದಿನ ರಾತ್ರಿಯೇ ವಧುವಿಗೆ ಹೃದಯಾಘಾತ, ಸಾವು ; ಕುಟುಂಬಕ್ಕೆ ಶಾಕ್

ಅಡ್ಯಾರ್ ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಸೋಮವಾರ ಮುಂಜಾವಿನ ಸಮಯದಲ್ಲಿ ಸಾವು ಕಂಡಿದ್ದಾರೆ.