ವಿಡಿಯೋ ಗ್ಯಾಲರಿ

17-09-20 01:19 pm ವಿಡಿಯೋ

ಡ್ರಗ್ ಮಾಫಿಯಾದಲ್ಲಿ ಮಾಜಿ ಮೇಯರ್ ಮಗ ಇರಲಿಲ್ಲವೇ ? ಕಾಂಗ್ರೆಸ್ ಯಾಕೆ ತನಿಖೆ ಮಾಡಿಸಿಲ್ಲ ; ನಳಿನ್ ಪ್ರಶ್ನೆ

ಸಿದ್ದರಾಮಯ್ಯ ಸರಕಾರ ಇದ್ದಾಗ ರಮಾನಾಥ ರೈ ಉಸ್ತುವಾರಿ ಸಚಿವರಾಗಿದ್ದರು. ಆಗ ಜಿಲ್ಲೆಯಲ್ಲಿ ಡ್ರಗ್ಸ್ ಇರಲಿಲ್ಲವೇ..? ಅವರದೇ ಪಕ್ಷದ ಮೇಯರ್ ಮಗ ಡ್ರಗ್ ಮಾಫಿಯಾದಲ್ಲಿ ಇರಲಿಲ್ಲವೇ ? ಆಗ ಯಾಕೆ ಇವರು ತನಿಖೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.