ವಿಡಿಯೋ ಗ್ಯಾಲರಿ

15-06-21 02:38 pm ವಿಡಿಯೋ

ಮರವೂರು ಸೇತುವೆ ಬಿರುಕು ; ಪರ್ಯಾಯ ವ್ಯವಸ್ಥೆ ಪೊಲೀಸರ ಶ್ರಮ

ನಗರ ಹೊರವಲಯದ ಕಾವೂರು ಬಳಿಯ ಮರವೂರು ಸೇತುವೆ ಬಿರುಕು ಬಿಟ್ಟಿದೆ. ನಿರಂತರ ಮತ್ತು ಅವೈಜ್ಞಾನಿಕ ರೀತಿಯ ಮರಳುಗಾರಿಕೆಯಿಂದಾಗಿ ಮತ್ತೊಂದು ಸೇತುವೆ ಬಲಿಯಾಗಿದೆ.