ವಿಡಿಯೋ ಗ್ಯಾಲರಿ

18-05-21 05:02 pm ವಿಡಿಯೋ

ನಿಲ್ಲಿಸಿದ್ದ ಖಾಸಗಿ ಬಸ್ ಬೆಂಕಿಗಾಹುತಿ ; ತಡರಾತ್ರಿಯಲ್ಲಿ ಕಿಡಿಗೇಡಿ ಕೃತ್ಯ !

ನಗರದ ಮಂಗಳಾದೇವಿ ದೇವಸ್ಥಾನದ ಬಳಿಯ ಪೆಟ್ರೋಲ್ ಪಂಪ್ ಎದುರುಗಡೆ ನಿಲ್ಲಿಸಿದ್ದ ಖಾಸಗಿ ಬಸ್ ನಿನ್ನೆ ತಡರಾತ್ರಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.