ವಿಡಿಯೋ ಗ್ಯಾಲರಿ

04-08-21 02:44 pm ವಿಡಿಯೋ

ಪಾಕಿಸ್ತಾನ ಗಡಿಯಂತಾದ ತಲಪಾಡಿ !! ನೂರಾರು ಪೊಲೀಸರ ಬಂದೋಬಸ್ತ್ , ತಡೆದು ಹಿಂದಕ್ಕೆ ಕಳಿಸುವ ಆರಕ್ಷಕರು ! ಸ್ಥಳಕ್ಕೆ ಎಡಿಜಿಪಿ ಭೇಟಿ

ಕೋವಿಡ್ ನಿರ್ಬಂಧ ನಿಯಮಗಳು ಕೇರಳ - ಕರ್ನಾಟಕ ಗಡಿಯನ್ನು ಪಾಕಿಸ್ತಾನದ ಗಡಿಯನ್ನಾಗಿ ಮಾಡಿದೆ.‌ ಕೇರಳದಿಂದ ಕರ್ನಾಟಕ ಪ್ರವೇಶ ಮಾಡಬೇಕಾದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು ಜನರು ಪರದಾಡುವಂತಾಗಿದೆ