ವಿಡಿಯೋ ಗ್ಯಾಲರಿ

09-08-21 02:00 pm ವಿಡಿಯೋ

ಕೋವಿಡ್ ಲಸಿಕೆ ವರದಿ ಸುಟ್ಟು ಗಡಿಯಲ್ಲಿ ಪ್ರತಿಭಟನೆ ; ಎರಡು ಡೋಸ್ ಪಡೆದರೂ ಬೆಲೆ ಇಲ್ಲ !

ಕೇರಳ ನಿವಾಸಿಗಳನ್ನು ಕೋವಿಡ್ ನೆಪದಲ್ಲಿ ನಿರ್ಬಂಧಿಸಿರುವ ಕರ್ನಾಟಕ ಸರಕಾರದ ಕ್ರಮವನ್ನು ಖಂಡಿಸಿ ಗಡಿಭಾಗ ತಲಪಾಡಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಭಾರೀ ಪ್ರತಿಭಟನೆ ನಡೆಸಲಾಗಿದೆ.