ವಿಡಿಯೋ ಗ್ಯಾಲರಿ

05-03-21 02:04 pm ವಿಡಿಯೋ

ಗ್ರಾಹಕನಂತೆ ನಟಿಸಿ ಉಂಗುರ ಹಿಡ್ಕಂಡು ಓಟಕ್ಕಿತ್ತ ಖದೀಮ ! ಬೆನ್ನಟ್ಟಿ ಹಿಡಿದ ಜ್ಯುವೆಲ್ಲರಿ ಶಾಪ್ ಮಾಲಕ !

ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೊಬ್ಬ ನಗರದ ಜ್ಯುವೆಲ್ಲರಿ ಶಾಪ್ ನಿಂದ ಹಾಡಹಗಲೇ ಆಭರಣ ಕಳವುಗೈದು ಓಡಿದ್ದು ಜ್ಯುವೆಲ್ಲರಿ ಸಿಬಂದಿ ಮತ್ತು ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.