ವಿಡಿಯೋ ಗ್ಯಾಲರಿ

24-11-20 07:00 pm ವಿಡಿಯೋ

ಸುರತ್ಕಲ್ ; ಲಾರಿ ಡಿಕ್ಕಿಯಾಗಿ ಬೈಕ್ ಅಪ್ಪಚ್ಚಿ ; ಸವಾರ ಸ್ಥಳದಲ್ಲೇ ಸಾವು !

 ಸುರತ್ಕಲ್ ಸಮೀಪದ ಎನ್‌ಐಟಿಕೆ ಬಳಿ ಬೈಕ್ ಒಂದಕ್ಕೆ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.