ವಿಡಿಯೋ ಗ್ಯಾಲರಿ

07-03-21 06:36 pm ವಿಡಿಯೋ

ಅಲೆ ಬುಡಿಯೆರ್..! ಕುಡ್ಲದ ಜನಕ್ಲೆಗ್ ಕಂಬುಲದ ಗಮ್ಜಾಲ್ !

ಮಂಗಳೂರಿನ ಕುಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ನಾಲ್ಕನೇ ವರ್ಷದ ಕಂಬಳ ಈ ಬಾರಿಯಂತೂ ಭಾರೀ ಜನಮನ್ನಣೆ ಗಳಿಸಿತ್ತು. ನಗರ ಭಾಗದ ಜನರು ಸರಿ ರಾತ್ರಿಯಲ್ಲೂ ನಿದ್ದೆ ಬಿಟ್ಟುಕೊಂಡು ಕಂಬಳ ನೋಡಲು ಬಂದಿದ್ದಾರೆ.