ವಿಡಿಯೋ ಗ್ಯಾಲರಿ

25-08-21 02:50 pm ವಿಡಿಯೋ

ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ ವೇತನ‌ ಸಮಸ್ಯೆ ; ಪ್ರತಿಭಟಿಸಿದ 16 ಮಂದಿಗೆ ವಜಾ ಶಿಕ್ಷೆ !

ಬಿ.ಆರ್. ಶೆಟ್ಟಿ ತಾಯಿ ಮತ್ತು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಎಲ್ಲ ವಿಭಾಗದ ಸಿಬ್ಬಂದಿ ದಿಢೀರ್ ಮುಷ್ಕರ ಹೂಡಿದ್ದಾರೆ.‌ ಹೀಗಾಗಿ ಇಂದು ಎಮರ್ಜೆನ್ಸಿ ಸೇವೆಗಳನ್ನು ಹೊರತುಪಡಿಸಿ ಇತರ ಯಾವುದೇ ಚಿಕಿತ್ಸೆ ನೀಡದೇ ವೈದ್ಯಕೀಯ ಸಿಬಂದಿ ಮುಷ್ಕರ ನಡೆಸಿದ್ದಾರೆ.