ವಿಡಿಯೋ ಗ್ಯಾಲರಿ

20-10-20 06:01 pm ವಿಡಿಯೋ

PM Modi Speech Live 2020: ಕೊರೊನೋತ್ತರ ಭಾರತ ; ನಿರೀಕ್ಷೆ ಮೂಡಿಸಿದೆ ಮೋದಿ ಮಾತು !

ಒಂದೆಡೆ ನವರಾತ್ರಿಯ ಸಡಗರ, ಮತ್ತೊಂದೆಡೆ ಕೊರೊನಾ ಕರಿಛಾಯೆ. ಪ್ರಧಾನಿ ನರೇಂದ್ರ ಮೋದಿ ಹಲವು ತಿಂಗಳ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ನಿರ್ಬಂಧ ಬಳಿಕ ಏಳನೇ ಬಾರಿಗೆ ಮೋದಿ ಲೈವ್ ಬರುತ್ತಿದ್ದು ದೇಶದ ಜನರಿಗೆ ಸಿಹಿಸುದ್ದಿ ನೀಡುತ್ತಾರಾ ಎಂಬ ಕುತೂಹಲ, ನಿರೀಕ್ಷೆ ಮನೆಮಾಡಿದೆ.