ವಿಡಿಯೋ ಗ್ಯಾಲರಿ

16-09-21 04:21 pm ವಿಡಿಯೋ

ಬಿಜೆಪಿಗೇ ಧಿಕ್ಕಾರ ಕೂಗಿದ ಮೈಸೂರಿನ ಬಿಜೆಪಿಗರು ; ದೇಗುಲ ಒಡೆದು ಸಮರ್ಥಿಸಿದ್ದ ಶಾಸಕ ರಾಮದಾಸ ಭಾಗಿ!

ಹಿಂದು ಜಾಗರಣಾ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ದೇವಸ್ಥಾನ ಒಡೆದು ಹಾಕಿದ್ದನ್ನು ಸಮರ್ಥಿಸಿಕೊಂಡಿದ್ದ ಶಾಸಕ ರಾಮದಾಸ್ ಅವರೇ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.