ವಿಡಿಯೋ ಗ್ಯಾಲರಿ

18-09-20 03:27 pm ವಿಡಿಯೋ

ರಾಗಿಣಿ ನನ್ನ ಕನಸಿನ ರಾಣಿ, ಆಕೆಗಾಗಿ ಪ್ರಾಣ ಕೊಡ್ತೀನಿ... ವಿಡಿಯೋ ವೈರಲ್ !

ರಾಗಿಣಿ ನನ್ನ ಕನಸಿನ ರಾಣಿ. ಅವಳಿಗೆ ಡ್ರಗ್ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ರಾಗಿಣಿಗಾಗಿ ನನ್ನ ಮೈಯಲ್ಲಿರೋ ರಕ್ತವನ್ನೆಲ್ಲ ಕೊಡಲು ಸಿದ್ಧನಿದ್ದೇನೆ. ರಾಗಿಣಿಗಾಗಿ ಪ್ರಾಣ ಬೇಕಾದರೂ ಕೊಡುತ್ತೇನೆ...ಹೀಗೆಂದು ಆರ್ಟಿಐ ಕಾರ್ಯಕರ್ತನೊಬ್ಬ ಪ್ರಲಾಪಿಸುವ ವಿಡಿಯೋ ವೈರಲ್ ಆಗಿದೆ.