ವಿಡಿಯೋ ಗ್ಯಾಲರಿ

07-09-20 02:39 pm ವಿಡಿಯೋ

ಇನ್ನು ವಿಮಾನದ ರೆಕ್ಕೆ ಮೇಲೆ ಕುಳಿತೇ ಹಾರಬಹುದು!

ವಿಮಾನದ ರೆಕ್ಕೆಯಲ್ಲಿಯೇ ಕುಳಿತು ಹಾರಾಟ ನಡೆಸುವ ಕಾಲ ಬಂದಿದೆ! ಇದೇನು ಕನಸಾ ಎಂದು ಕೇಳಬೇಡಿ. ಏಕೆಂದರೆ ಇಂಥದ್ದೊಂದು ಹಾರಾಟವನ್ನು ಜರ್ಮನಿಯ ತಜ್ಞರು ಯಶಸ್ವಿಯಾಗಿ ನಡೆಸಿದ್ದಾರೆ.