ವಿಡಿಯೋ ಗ್ಯಾಲರಿ

14-05-21 04:19 pm ವಿಡಿಯೋ

ರಾಜ್ಯದ ನಿರ್ಲಕ್ಷ್ಯ ಯಾಕೆ ಎಂದಿದ್ದಕ್ಕೆ, ರಾಜ್ಯಾಧ್ಯಕ್ಷರನ್ನೇ ಕೇಳಿ, ಅವರೆಲ್ಲ ಕತ್ತೆ ಕಾಯ್ಲಿಕ್ಕಿರೋದಾ ಎಂದು ಕೇಳಿದ ಡಿವಿಎಸ್ !!

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ, ಕರ್ನಾಟಕದಲ್ಲಿ ಯಾಕೆ ನಿರ್ಲಕ್ಷ್ಯ ಆಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಬಳಿ ಅಳಲು ತೋಡಿಕೊಂಡಿದ್ದಾರೆ.