ವಿಡಿಯೋ ಗ್ಯಾಲರಿ

10-01-21 12:21 pm ವಿಡಿಯೋ

ಉಳ್ಳಾಲಕ್ಕೆ ಕಮಿಷನರ್ ಪಟಾಲಂ ; ಬ್ಯಾಟ್ ಬೀಸಿ ಜನಸಾಮಾನ್ಯರ ಜೊತೆ ಬೆರೆತ ಐಪಿಎಸ್ ಅಧಿಕಾರಿ !!

ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತೆ ಸಾಮಾನ್ಯ ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ.  ಉಳ್ಳಾಲಕ್ಕೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಕೋಡಿಯಲ್ಲಿ ಯುವಕರು ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಈ ವೇಳೆ, ಮೈದಾನಕ್ಕಿಳಿದ ಕಮಿಷನರ್ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.