ವಿಡಿಯೋ ಗ್ಯಾಲರಿ

02-02-21 03:48 pm ವಿಡಿಯೋ

ಕೊರಗಜ್ಜನ ಕೋಲದಲ್ಲಿ ಮುಸ್ಲಿಂ ಮಹಿಳೆಗೆ ಆವೇಶ !!

ಕರಾವಳಿಯಲ್ಲಿ ಕೊರಗಜ್ಜನ ಪವಾಡ ತಿಳಿಯದವರಿಲ್ಲ. ನಂಬಿದವರಿಗೆ ಇಂಬು ಕೊಡುವ ದೈವ ಕೊರಗಜ್ಜ. ಅಂಥ ದೈವಕ್ಕೆ ಕೇಡು ಬಗೆದು ದೋಷ ಕಂಡವರು ಬಹಳಷ್ಟು ಮಂದಿಯಿದ್ದಾರೆ. ಅದರಲ್ಲಿ ಹಿಂದು- ಮುಸ್ಲಿಂ- ಕ್ರಿಸ್ತಿಯನ್ ಎಂಬ ಭೇದ ಇಲ್ಲ. ಮೂಡುಬಿದಿರೆಯ ಗಂಟಾಲ್ಕಟ್ಟೆಯಲ್ಲಿ ಕೊರಗಜ್ಜನ ಕೋಲದಲ್ಲಿ ಮುಸ್ಲಿಂ ಮಹಿಳೆಗೆ ದರ್ಶನ ಬಂದಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.