ವಿಡಿಯೋ ಗ್ಯಾಲರಿ

05-11-20 03:33 pm ವಿಡಿಯೋ

ಮಹಾನಗರ ಪಾಲಿಕೆಗಳಿಗೆ 50 ಕೋಟಿ, ಲವ್ ಜಿಹಾದ್ ವಿರುದ್ಧ ಕಾನೂನು ; ಯಡಿಯೂರಪ್ಪ

ಹಣದ ಆಮಿಷ ಮತ್ತು ಪ್ರೀತಿ, ಪ್ರೇಮದ ಹೆಸರಲ್ಲಿ ನಡೆಯುವ ಮತಾಂತರಗಳಿಗೆ ಅಂತ್ಯ ಹಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.