ವಿಡಿಯೋ ಗ್ಯಾಲರಿ

18-01-21 06:03 pm ವಿಡಿಯೋ

ಫೇಸ್ಬುಕ್ ಪರಿಚಯದಲ್ಲಿ ಯುವಕನಿಗೆ ಹನಿಟ್ರ್ಯಾಪ್ ಗಾಳ ; ಕಾಟಿಪಳ್ಳದ ಮಹಿಳೆಯರ ಸಹಿತ ನಾಲ್ವರು ಪೊಲೀಸ್ ಬಲೆಗೆ !!

ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಕೇರಳ ಮೂಲದವರನ್ನು ತಮ್ಮ ಬಲೆಗೆ ಬೀಳಿಸಿ ಹನಿಟ್ರ್ಯಾಪ್‌ ಮಾಡುತ್ತಿದ್ದ ಜಾಲವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಕಾಟಿಪಳ್ಳದ ಕೃಷ್ಣಾಪುರದ ಅಕ್ಕ, ತಂಗಿಯರು ಸೇರಿ ದಂಪತಿ ಹಾಗೂ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.