ವಿಡಿಯೋ ಗ್ಯಾಲರಿ

08-08-20 07:20 am ವಿಡಿಯೋ

Live Video: ಉಪ್ಪಿನಂಗಡಿ ಹೊಳೆಯಲ್ಲಿ ಪ್ರವಾಹ ; ಕೊಚ್ಚಿ ಹೋದ ಪಿಕಪ್ ವಾಹನ !

ಪಿಕಪ್ ವಾಹನವನ್ನು ತೊಳೆಯಲೆಂದು ಹೊಳೆಗೆ ಇಳಿಸಿದ್ದಾಗ ಒಮ್ಮೆಲೇ ಪ್ರವಾಹ ಬಂದಿದ್ದು ಪಿಕಪ್ ವಾಹನ ಕೊಚ್ಚಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.