ವಿಡಿಯೋ ಗ್ಯಾಲರಿ

31-03-21 05:04 pm ವಿಡಿಯೋ

ಮೂಡುಬಿದ್ರೆಯಲ್ಲಿ ದರೋಡೆಕೋರರು ; ಒಂದೇ ರಾತ್ರಿ ನಾಲ್ಕು ಕಡೆ ಕೃತ್ಯ ! ಕಾರು ಅಡ್ಡಗಟ್ಟಿ ದರೋಡೆ, ಎರಡು ಮನೆಗೆ ಹಾನಿ

ಮೂಡುಬಿದ್ರೆ ಮತ್ತು ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಭಾರೀ ದರೋಡೆಗೆ ಪ್ರಯತ್ನ ನಡೆದಿದೆ. ಎರಡು ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿಯಿದ್ದ ತಂಡ, ಎರಡು ಮನೆಗಳಿಗೆ ಹಾನಿಗೈದು ಡಕಾಯಿತಿಗೆ ಯತ್ನಿಸಿದೆ. ಕಾರು ಮತ್ತು ಬೈಕ್ ಸವಾರನನ್ನು ಅಡ್ಡಹಾಕಿ ದರೋಡೆ ನಡೆಸಿದೆ.