ವಿಡಿಯೋ ಗ್ಯಾಲರಿ

21-12-20 12:44 pm ವಿಡಿಯೋ

ಪೊಲೀಸ್ ಪೇದೆಗೆ ಎಸಿಪಿಯಿಂದಲೇ ಕಪಾಳ ಮೋಕ್ಷ ; ಠಾಣೆಯೊಳಗಿನ ಕೃತ್ಯ ಸಿಸಿಟಿವಿಯಲ್ಲಿ ಸೆರೆ ! ವಿಡಿಯೋ ವೈರಲ್

ಎಸಿಪಿ ದರ್ಜೆಯ ಅಧಿಕಾರಿಯೊಬ್ಬರು ತಮ್ಮ ಠಾಣೆಯ ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.